Thursday, 28 April 2011

Thagole thagole , SuperStar , (Upendra)

ಅಲ್ಟಿಮೇಟ್....
ಪ್ಯಾಶನೇಟ್...
ಮೈ ಲವ್ ಈಸ್ ಗ್ರೇಟ್..

ತಗೋಳೇ ತಗೋಳೇ
ತಗೋಳೇ ತಗೋಳೇ
ನನ್ನೇ ತಗೋಳೇ,
ಹೃದಯ ಬೇಕಾ,
ಹೃದಯವಂತ ಬೇಕಾ,
ತಗೋಳೇ ತೀರ್ಪು ತಗೋಳೇ..
ಬೆರಲ್ ಕೊಟ್ಟ ಒಬ್ಬ ಟೀಚರ್ಗೆ ಆವ್ನೇನ್ ಮಹಾ ಇಲ್‌ನೋಡೇ,
ಕಣ್ ಕೊಟ್ಟ ಒಬ್ಬ ದೇವರ್‌ಗೆ ಆವ್ನೇನ್ ಮಹಾ ಇಲ್‌ನೋಡೇ...
ತಗೋಳೇ ತಗೋಳೇ..

ನಿನ್ನ ಒಪ್ಪಿಗೆ ಕೇಳದ ನನ್ನ ಎರಡು ಕಿವಿಗಳು ದಂಡ , ತಗೋಳೇ ಕಿವಿ ದಂಡ..
ನಿನ್ನ ತಬ್ಬದ ನನ್ನ ತಬ್ಬಲಿ ಕೈಗಳು ಕೂಡ ದಂಡ, ತಗೋಳೇ ಕೈ ದಂಡ..
ಹೃದಯದ ವೀಣೆ ಬಗದ್ ತೊರ್ಸೊ ಡಮ್ಮೀರೋ ಕವಿ ನನ್ ನೋಡೇ,
ಕರುಳಿನ ತಂತಿ ನಾದದಲಿ ದಿಲ್ ಇದ್ರೆ ನೀ ಹಾಡೇ..
ತಗೋಳೇ ತಗೋಳೇ..

ಹೊತ್ಟನು ಮಾಡದು ಟ್ರಿಕ್ಸುಗಳಿಲ್ಲಾ, ಮುತ್ತಿ ಪಡೆಯಲು ಇಲ್ಲಿ, ನೋಡೀ ಜಗದಲ್ಲಿ.. ಹೇ..
ಪ್ರಾಣದ ಫ್ಲೈಟೀ ಬೇಕು ಅಂದ್ರೆ ಅದರಲೆ ಬರ್ತಿನ್ ಅಲ್ಲಿ, ನಿನ್ನ ಬಳಿಗಲ್ಲಿ..
ಕೈಯಿ ಕಾಲು ಸಕಲಾಂಗ ಸರ್ಪ್ರೈಸ್ ಕಣೇ ನನ್ ಲವ್ಗೆ, ನಿನ್ನೊಳಗೆ ಐಕ್ಯದ ಚಾನ್ಸ್ ಕೊಟ್ರೆ ಗುಡ್ ಬೈ ಕಣೇ ಈ ಮಣ್ಗೆ.
ತಗೋಳೇ ತಗೋಳೇ...

ಹೃದಯ ಸ್ವೀಕರಿಸೇ,
ಕೊಂಡು ಸಂಸ್ಕರಿಸೇ,
ಪ್ರಾಣ ಪಯಣಿಸಲು,
ಶ್ರಾದ್ಧ ಆಚಿರಿಸೇ,
ನೌ ಯೂ ಕ್ಯಾಂಟ್ ಟೆಸ್ಟ್ ಮೀ,
ನೌ ಯೂ ಕ್ಯಾನ್ ಟ್ರಸ್ಟ್ ಮೀ,
ಈ ಜಗದಲ್ಲೇ ನಾನೇ ರಿಯಲ್ ಪ್ರೇಮಿ,
ಸಾಯ್ಸೆ...
ಸಾಯ್ಸೆ...
ಸಾಯ್ಸೆ...
ಸಾಯ್ಸೆ...
ಪ್ರೀತ್ಸಿ ಸಾಯ್ಸೆ..

ತಗೋಳೇ ತಗೋಳೇ..


Ultimate....
Passionate...
My love is great..

Thagole thagole
Thagole thagole
nanne thagole,
hrudaya beka,
hrudayavanta beka,
thagole teerpu tagole..
Beral kotta obba teacherge avnen maha ilnode,
kan kotta obba devarge avnen maha ilnode...
Thagole thagole...

Ninna oppige kelada nanna eradu kivigalu danda , tagole kivi danda..
Ninna tabbada nanna tabbali kaigalu kooda danda, tagole kai danda..
Hrudayada veene bagad torso dammiro kavi nan node,
karulina tanthi naadadali dil idre nee haade..
Thagole thagole..

Hottanu maadadu tricksugalilla, mutti padeyalu illi, nodee jagadalli.. Hey..
Praanada flighte beku andre adarale bartin alli, ninna baligalli..
Kai kaalu sakalanga surprise kane nan lovge, ninnolage ikyada chance kotre good bye kane ee mange..
Thagole thagole...

Hrudaya sweekarise,
kondu samskarise,
praana payanisalu,
shraddha aachirise,
now u cant test me,
now u can trust me,
ee jagadalle naane real premi,
sayse...
sayse...
sayse...
sayse...
preethsi sayse..

Thagole thagole..

8 comments:

Anonymous said...

lovely song

Unknown said...

Post lyrics of tumba tumba song

Unknown said...

Post lyrics of tumba tumba song

Unknown said...

I want thumba thumba song lyrics. Please update that.

Unknown said...

thank u

Vinay B T said...

Somewhere you were written wrong words. Example...Please correct it.
ಭಕ್ತರು ಮಾಡದ ಟ್ರಿಕ್ಸುಗಳಿಲ್ಲ ಮುಕ್ತಿ ಪಡೆಯಲು ಇಲ್ಲಿ ತಗೋಳೆ.
ಕಣ್ ಕೊಟ್ಟ ಒಬ್ಬ ಪ್ರೇಯರ್ಗೆ

Unknown said...

Whate lyrics Hamsa lekha Sir

Unknown said...

Please add lroblem song...

Post a Comment