ಗಂ:ಗಾಳಿಯೇ ನೋಡು ಬಾ ದೀಪದ ನರ್ತನ,
ಹೆ:ರಾತ್ರಿಯೆ ನೀಡು ಬಾ ಮಾಯದ ದರ್ಪಣ..
ಗಂ:ನಿನ್ನಂತೆ ಕಾಡಿಲ್ಲ ಇನ್ನ್ಯಾರು ನನ್ನ,
ನಿನ್ನಿಂದ ಈ ಪಾಡು ಇನ್ನೂನು ಚಂದ, ಅದೇ ಪ್ರೀತಿಯ ಲಕ್ಷಣ...
ಗಾಳಿಯೇ ನೋಡು ಬಾ...!!
ಗಂ: ಸಂಚಾರಿ ಮನ ಸೆರೆಯಾದಕ್ಷಣ ಇದೆ ಗೂಡಲ್ಲಿ ಚಂದ್ರೋದಯ..
ಹೆ: ಸಿಹಿಯಾದ ಅಲೆ ಶುರುವಾದಾಗಲೆ ನಿಜ ಸಂಗಾತಿ ನೀನದೆಯ ..
ಗಂ: ಕನಸು ಕಲ್ಜಾರಿದೆ,
ಹೆ: ಮನಸು ಬೆರೆಸೋಣ..
ಗಂ: ಅದೇ ಪ್ರೀತಿಯ ಲಕ್ಷಣ..
ಹೆ: ಗಾಳಿಯೇ ನೋಡು ಬಾ...
ಹೆಸರನ್ನೂ ಸಹಾ ಮರೆವಂತಾ ಭಯ ಇದು ಏನಿಂತ ಆಕರ್ಷಣೆ,
ಹೆ: ಮರುಳಾದಾಗಲೆ ಮರು ಜನ್ಮವಿದೆ ಬಿಗಿ ಮೌನಾನೆ ಸಂಭಾಷಣೆ..
ಹೆ: ಒಗಟು ಒಂದಾಗಿದೆ
ಗಂ: ಜೊತೆಯ ಬಿಡಿಸೋಣ..
ಹೆ: ಅದೇ ಪ್ರೀತಿಯ ಲಕ್ಷಣ..
ಗಂ: ಗಾಳಿಯೇ ನೋಡು ಬಾ..
ಹೆ: ದೀಪದ ನರ್ತನಾ..
English Version for Non Kannadigas
M:Gaaliye nodu baa deepada nartana,
F:Raatriye needu baa mayada darpana..
M:Ninnante kaadilla innyaru nanna,
Ninninda ee paadu innunu chanda, ade preethiya lakshana...
Gaaliye nodu baa...!!
M: Sanchaari mana sereyadakshana ide goodalli chandrodaya..
F: Sihiyaada ale shuruvadagale nija sangaati neenadeya ..
M: Kanasu kaljaaride,
F: manasu beresona..
M: Ade preethiya lakshana..
F: Gaaliye nodu baa...
Hesarannu saha maravanta baya idu eninta aakarshane,
M: Marulaadagale maru janmavide bigi mounane sambashane..
F: ogatu ondagide
M: Joteya bidisona..
F: Ade preethiya lakshana..
M: Gaaliye nodu baa..
F: Deepada nartanaa..

1 comment:
Most Beautiful lines, Wishing Mr Jayant Kaikini sir a very happy birthday day, Remembering his songs on his special day.
Post a Comment