Movie: Pancharangi
Song: Udisuve belakina seereya
ಉಡಿಸುವೆ ಬೆಳಕಿನ ಸೀರೆಯ ಚೂರು ನೀ ಸಹಕರಿಸು
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನೂ ಅದೇ ಚಂದ, ಹಾಗೆಂದೇ ಬಾವಿಸು..
ಉಡಿಸುವೆ...!!!
ಈ ನಿನ್ನ ಈ ಕಣ್ಣ ಕಾಗುಣಿತ ನಾನರಿಯೆ ನೀನೆ ಕಲಿಸು,
ಸದ್ದಿಲ್ಲದ ಆ ಅಲೆಯ ಈ ಸೆಳೆತ ಕಾಯಿಸದು ನನ್ನ ಸಹಿಸು,
ಹೃದಯದ ಸಂಗಡ ನೋವು ಸಹ ಉಚಿತವಿದೆ ಬಾ ಇನ್ನೂ ಛೇಡಿಸು..
ಉಡಿಸುವೆ...!!
ನಾನಿಲ್ಲದ ಒಂದು ಕಾಗದ ಬಂದು ಕೂತಿದೆ ಇಂದು ನನ್ನೆದೆಯಲಿ,
ಈ ತೀರದಲ್ಲೊಂದು ತೀರದ ದಾಹ ಏನಿದು ಆಹಾ, ನಿನ್ನೆದುರಲೀ,
ಅಂತರಂಗವೆಂಬ ಕಜಾನೆಗಿಲ್ಲಿ ಇನ್ನು ನಿನ್ನ ಒಂದು ಮುದ್ದಾದ ಗುಟ್ಟಂತೆ ನನ್ನನ್ನು ಸಂಬಾಳಿಸು..
ಉಡಿಸುವೆ...!!
Udisuve belakina seereya chooru nee sahakarisu
ninna kannigega naa hege kandarunu ade chanda, haagende baavisu..
Udisuve...!!!
Ee ninna ee kanna kaagunita naanariye neene kalisu,
saddillada aa aliye ee seleta kaayisadu nanna sahisu,
hrudayada sangada novu saha uchitavide baa innu chedisu..
Udisuve...!!
Naanillada ondu kaagada bandu kootide indu nannedeyali,
ee teradallondu teerada daha enidu aha ninnedurali,
antarangavemba kajanigilli innu ninna ondu muddada guttante nannannu sambalisu..
Udisuve...!!
1 comment:
translation of d lines in English please
Post a Comment