Thursday, 10 December 2015

Nee Muddada Maayavi (Rathavara) Kannada Lyrics



Music Artist: Rajesh Krishnan, Supriya Lohit

Ga : Nee muddada mayavi
He : nee preethili medhavi
Ga : mella mella matteridanthe
He : yaro nanna muddadidanthe
Ga : haalade haadu hagale
He : Haadi mullu angalalli hokki kootanthe
nanna jeeva hokki henge nalla nee kunthe

Ga: mungaralli boomi seele molake bandanthe
hego eno nanna manasu nalle neenanthe


Ga : naanondu kallanthe beledenu
nee soki jeevantha aadenu
He : moggannu hoo maado sooryanu
ninnalle nangeega kandanu
Ga : Konde bidu nannanu ninna kidi notadhi
He : sulidaru nee saridaru nangeno chadapadike
Ga: mungaralli boomi seele molake bandanthe
hego eno nanna manasu nalle neenanthe


He : Birugaaliya huduganu
nangeega tangali aadanu
Ga : munjane kanasantha hudugiya
nijavaagi nanna swanta aadalu
He : ninna sihi kaatake jeeva paradaadide
Ga : mareseve mai maresue nee nanna aravalike

He: haadi mullu angalalli hokki kootanthe
nanna jeeva hokki kalla nee kunthe
ga : Nee muddada mayavi
He : nee preethili medhavi
Ga : mella mella matteridanthe
He : yaro nanna muddadidanthe
Ga : haalade haadu hagale

Kannada:

ಗ : ನೀ ಮುದ್ದಾದ ಮಾಯಾವಿ
ಹೆ : ನೀ ಪ್ರೀತಿಲಿ ಮೇಧಾವಿ
ಗ : ಮೆಲ್ಲ ಮೆಲ್ಲ ಮತ್ತೇರಿದಂತೆ
ಹೆ : ಯಾರೋ ನನ್ನ ಮುದ್ದಾಡಿದಂತೆ
ಗ : ಹಾಳಾದೆ ಹಾಡು ಹಗಲೇ
ಹೆ : ಹಾದಿ ಮುಳ್ಳು ಅಂಗಾಲಲ್ಲಿ ಹೊಕ್ಕಿ ಕೂತಂತೆ
ನನ್ನ ಜೀವ ಹೊಕ್ಕಿ ಹೇಂಗೆ ನಲ್ಲ ನೀ ಕುಂತೆ


ಗ: ಮುಂಗಾರಲ್ಲಿ ಭೂಮಿ ಸೀಳಿ ಮೊಳಕೆ ಬಂದಂತೆ
ಹೇಗೋ ಏನೋ ನನ್ನ ಮನಸು ನಲ್ಲೇ ನೀನಂತೆ

ಗ : ನಾನೊಂದು ಕಲ್ಲಂತೆ ಬೆಳೆದೆನು
ನೀ ಸೋಕಿ ಜೀವಂತ ಆದೆನು
ಹೆ : ಮೊಗ್ಗನ್ನು ಹೂ ಮಾಡೋ ಸೂರ್ಯನು
ನಿನ್ನಲ್ಲೇ ನನಗೀಗ ಕಂಡನು
ಗ : ಕೊಂದೆ ಬಿಡು ನನ್ನನು ನಿನ್ನ ಕಿಡಿ ನೋಟದಿ
ಹೆ : ಸುಳಿದರು ನೀ ಸರಿದರು ನಂಗೇನೋ ಚಡಪಡಿಕೆ
ಗ: ಮುಂಗರಲ್ಲಿ ಭೂಮಿ ಸೀಳೆ ಮೊಳಕೆ ಬಂದಂತೆ
ಹೇಗೋ ಏನೋ ನನ್ನ ಮನಸು ನಲ್ಲೇ ನೀನಂತೆ


ಹೆ : ಬಿರುಗಾಳಿಯ ಹುಡುಗನು
ನನಗೀಗ ತಂಗಾಳಿ ಆದನು
ಗ : ಮುಂಜಾನೆ ಕನಸಂತ ಹುಡುಗಿಯು
ನಿಜವಾಗಿ ನನ್ನ ಸ್ವಂತ ಆದಳು
ಹೆ : ನಿನ್ನ ಸಿಹಿ ಕಾಟಕೆ ಜೀವ ಪರದಾಡಿದೆ
ಗ : ಮರೆಸುವೇ ಮೈ ಮರೆಸುವೇ ನೀ ನನ್ನ ಅರವಳಿಕೆ


ಹೆ: ಹಾದಿ ಮುಳ್ಳು ಅಂಗಾಲಲ್ಲಿ ಹೊಕ್ಕಿ ಕೂತಂತೆ
ನನ್ನ ಜೀವ ಹೊಕ್ಕಿ ಹೆಂಗೆ ಕಳ್ಳ ನೀ ಕುಂತೆ
ಗ : ನೀ ಮುದ್ದಾದ ಮಾಯಾವಿ
ಹೆ : ನೀ ಪ್ರೀತಿಲಿ ಮೇಧಾವಿ
ಗ : ಮೆಲ್ಲ ಮೆಲ್ಲ ಮತ್ತೇರಿದಂತೆ
ಹೆ : ಯಾರೋ ನನ್ನ ಮುದ್ದಾಡಿದಂತೆ
ಗ : ಹಾಳಾದೆ ಹಾಡು ಹಗಲೇ

1 comment:

Post a Comment